ನಮ್ಮ ಬಗ್ಗೆ (About Us)
Namma Career ಗೆ ಸುಸ್ವಾಗತ.
Namma Career ಒಂದು ಮಾಹಿತಿ ಆಧಾರಿತ ಬ್ಲಾಗ್ ವೆಬ್‌ಸೈಟ್ ಆಗಿದ್ದು, ಉದ್ಯೋಗ, ಶಿಕ್ಷಣ ಮತ್ತು ವೃತ್ತಿ ಮಾರ್ಗದರ್ಶನಕ್ಕೆ ಸಂಬಂಧಿಸಿದ ನಿಖರ ಹಾಗೂ ಉಪಯುಕ್ತ ಮಾಹಿತಿಯನ್ನು ಕನ್ನಡದಲ್ಲಿ ಓದುಗರಿಗೆ ತಲುಪಿಸುವ ಉದ್ದೇಶವನ್ನು ಹೊಂದಿದ್ದೇವೆ.
ನಮ್ಮ ಉದ್ದೇಶ
ಕರ್ನಾಟಕದ ಯುವಕ-ಯುವತಿಯರಿಗೆ ಮತ್ತು ಉದ್ಯೋಗ ಆಸಕ್ತರಿಗೆ:
- ಸರ್ಕಾರಿ ಉದ್ಯೋಗ ಮಾಹಿತಿ
- ಖಾಸಗಿ ಉದ್ಯೋಗ ಅವಕಾಶಗಳು
- ಸರ್ಕಾರಿ ಪರೀಕ್ಷೆಗಳ ವಿವರಗಳು
- ಶಿಕ್ಷಣ ಮತ್ತು ಪ್ರವೇಶ ಪರೀಕ್ಷೆಗಳ ಸಂಬಂಧಿತ ಮಾಹಿತಿ
- ಸರ್ಕಾರಿ ಯೋಜನೆಗಳ ಮಾಹಿತಿ
ಇವೆಲ್ಲವನ್ನು ನಿಮಗೆ ಸರಳ ಹಾಗೂ ಅರ್ಥವಾಗುವ ಕನ್ನಡ ಭಾಷೆಯಲ್ಲಿ ಒದಗಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ.
ನಾವು ಏನು ನೀಡುತ್ತೇವೆ
ನಮ್ಮ ವೆಬ್‌ಸೈಟ್‌ನಲ್ಲಿ ನೀವು ಈ ವಿಷಯಗಳನ್ನು ಕಂಡುಹಿಡಿಯಬಹುದು:
- ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗ ಅಧಿಸೂಚನೆಗಳು
- ಖಾಸಗಿ ಕ್ಷೇತ್ರದ ಉದ್ಯೋಗ ಮಾಹಿತಿ
- ಶಿಕ್ಷಣ, ಪರೀಕ್ಷೆ ಮತ್ತು ಫಲಿತಾಂಶಗಳ ಅಪ್‌ಡೇಟ್‌ಗಳು
- ವೃತ್ತಿ ಮಾರ್ಗದರ್ಶನ ಮತ್ತು ಕರಿಯರ್ ಸಲಹೆಗಳು
- ಸಾರ್ವಜನಿಕವಾಗಿ ಲಭ್ಯವಿರುವ ಅಧಿಕೃತ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ
Namma Career ಏಕೆ?
- ಅಧಿಕೃತ ಸರ್ಕಾರಿ ಪ್ರಕಟಣೆಗಳು ಮತ್ತು ವಿಶ್ವಾಸಾರ್ಹ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ
- ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಸಂಕ್ಷಿಪ್ತ ಹಾಗೂ ಸ್ಪಷ್ಟ ವಿವರಗಳು
- ವಿದ್ಯಾರ್ಥಿಗಳು, ಉದ್ಯೋಗ ಹುಡುಕುವವರು ಹಾಗೂ ಕೃಷಿ ಕ್ಷೇತ್ರದವರಿಗೆ ಸಹಾಯಕವಾಗುವ ವಿಷಯಗಳು
ನಮ್ಮ ಬ್ಲಾಗ್ ನ ಬದ್ಧತೆ
ನಮ್ಮ ಬ್ಲಾಗ್ ನ ಆತ್ಮೀಯ ಓದುಗರಾದ ನಿಮಗೆ ಉತ್ತಮವಾದ, ನಿಖರ ಮತ್ತು ಸ್ಪಷ್ಟವಾದ ಮಾಹಿತಿಯನ್ನು ನಮ್ಮ ಈ ಬ್ಲಾಗ್ ವೆಬ್ಸೈಟ್ ನಲ್ಲಿ ನೀಡುವ ಬದ್ಧತೆಯನ್ನು ಹೊಂದಿದ್ದೇವೆ.
ಇದಕ್ಕೆ ನಿಮ್ಮ ಸಹಕಾರ ಅತ್ಯಗತ್ಯ, ನಮ್ಮ ಬ್ಲಾಗ್ ನ ಲೇಖನಗಳನ್ನು ನಿಮ್ಮ ಸ್ನೇಹಿತರೊಂದಿದೆ ಹಂಚಿಕೊಂಡು ನಮ್ಮನ್ನು ಪ್ರೋತ್ಸಾಹಿಸಿ, ಹರಸಿ ಮತ್ತು ಹಾರೈಸಿ.