SSC GD Slot Booking ಇಂದು ಕೊನೆ ದಿನ – ಈ 1 ತಪ್ಪು ಮಾಡಿದ್ರೆ ಅವಕಾಶ ಕಳೆದುಕೊಳ್ಳ್ತೀರ!

Ssc gd slot booking

ಭಾರತದಾದ್ಯಂತ ಲಕ್ಷಾಂತರ ಅಭ್ಯರ್ಥಿಗಳು ಕಾಯುತ್ತಿದ್ದ ಪ್ರಮುಖ ಅಪ್‌ಡೇಟ್ ಇದೀಗ ಬಂದಿದೆ. ಯುವ ಮನಸ್ಸುಗಳ ಮಿಡಿತ SSC GD Slot Booking ಆರಂಭವಾಗಿದೆ.ಅಭ್ಯರ್ಥಿಗಳು ತಮ್ಮ ಪರೀಕ್ಷಾ ಸಮಯವನ್ನು ಆಯ್ಕೆ ಮಾಡುವ ಅವಕಾಶ SSC ಈಗ ನೀಡಿದೆ. ಈ ಹಂತವನ್ನು ಅಭ್ಯರ್ಥಿಗಳು ತಮ್ಮ ssc ಲಾಗಿನ್ ನಲ್ಲಿ ಸರಿಯಾಗಿ ಮತ್ತು ಸಮಯಕ್ಕೆ ಮಾಡದೇ ಇದ್ದರೆ, ನೀವು ಈ ಬಾರಿಯ ಪರೀಕ್ಷೆ ಬರೆಯುವ ಅವಕಾಶವನ್ನೇ ಕಳೆದುಕೊಳ್ಳುತ್ತೀರಿ. ಈ ಲೇಖನದಲ್ಲಿ, SSC GD Slot Booking ಗೆ ಸಂಬಂಧಿಸಿದ ಇತರೆ ಅಂಶಗಳಾದ, ಪ್ರಮುಖ … Read more

ಗ್ರಾಮೀಣ ಯುವಕರಿಗೆ 10 ಉತ್ತಮ ಉದ್ಯೋಗ ಅವಕಾಶಗಳು-Rural Jobs in Karnataka

Rural Jobs in Karnataka

ಗ್ರಾಮೀಣ ಪ್ರದೇಶಗಳಲ್ಲಿ ಬದುಕುತ್ತಿರುವ ಅನೇಕ ಯುವಕರಿಗೆ ಉದ್ಯೋಗದ(Rural Jobs) ಬಗ್ಗೆ ಹಲವು ತಪ್ಪು ಕಲ್ಪನೆಗಳಿವೆ. ನಾನು ಹೆಚ್ಚು ಓದಿಲ್ಲ, ಏನು ಕೆಲಸ ಮಾಡುವುದು? ನಿಜ ಹೇಳಬೇಕಾದರೆ, ಇಂದಿನ ಕಾಲದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಇಲ್ಲದಿದ್ದರೂ ಕೂಡ ಉತ್ತಮ ಆದಾಯ ಗಳಿಸಲು ಅನೇಕ ಅವಕಾಶಗಳಿವೆ. ಸರಿಯಾದ ಕೌಶಲ್ಯ, ಸ್ವಲ್ಪ ತರಬೇತಿ ಮತ್ತು ದೃಢನಿರ್ಧಾರ ಇದ್ದರೆ ಸ್ವಂತ ಗ್ರಾಮದಲ್ಲೇ ಯಶಸ್ವಿ ಜೀವನ ಕಟ್ಟಿಕೊಳ್ಳಬಹುದು. ಈ ಲೇಖನದಲ್ಲಿ, ನಾವು ಕಡಿಮೆ ವಿದ್ಯಾಭ್ಯಾಸ ಹೊಂದಿರುವ ಗ್ರಾಮೀಣ ಯುವಕರಿಗೆ ಸೂಕ್ತವಾದ 10 ಅತ್ಯುತ್ತಮ ಉದ್ಯೋಗಗಳು ಮತ್ತು … Read more

750 Land Surveyor ನೇಮಕಾತಿ ಯಾವ ಹಂತದಲ್ಲಿದೆ? 1000 ಹೊಸ ಭೂಮಾಪಕರ ನೇಮಕಾತಿ..!

Land Surveyor Recruitment 2026

ರಾಜ್ಯದಲ್ಲಿನ ಭೂಮಾಪಕ ಖಾಲಿ ಹುದ್ದೆಗಳ ಸಂಖ್ಯೆ ಅಧಿಕವಾಗಿ, ಸಾರ್ವಜನಿಕರಿಗೆ ಸಿಗುವ ಸರ್ಕಾರಿ ಸೇವೆಯಲ್ಲಿ ವ್ಯತ್ಯಯ ಆಗುವ ಸಂಭವ ಇರುವುದರಿಂದ ಪ್ರಸ್ತುತ ಚಾಲ್ತಿಯಲ್ಲಿರುವ ಮತ್ತು ಅಧಿಸೂಚನೆಯಾಗಿರುವ ಹುದ್ದೆಯಾದ 750 ಸರ್ಕಾರಿ ಭೂಮಾಪಕ (Land Surveyor Recruitment 2026) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಅಧಿವೇಶನದಲ್ಲಿಯೂ ಪ್ರಶ್ನೆಗಳನ್ನು ಕೇಳಲಾಗಿದೆ. ಪ್ರಸ್ತುತ ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಯಾವ ಹಂತದಲ್ಲಿದೆ ಮತ್ತು ಹೊಸದಾಗಿ ಹೆಚ್ಚು ಭೂಮಾಪಕರ ಹುದ್ದೆಗಳ ನೇಮಕಾತಿಗೆ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. … Read more

IB SA Tier 3 Interview Tips Kannada | ಹೇಗೆ ಸಿದ್ಧರಾಗಬೇಕು?

ib sa tier 3 interview

IB SA (Intelligence Bureau Security Assistant) Tier 3 Interview ಹಂತವು ನಿಮ್ಮ ಆಯ್ಕೆಯಲ್ಲಿ ಅತ್ಯಂತ ಮುಖ್ಯವಾದ ಹಂತವಾಗಿದೆ. ಈ ಹಂತದಲ್ಲಿ ನಿಮ್ಮ ಜ್ಞಾನವನ್ನು ಮಾತ್ರವಲ್ಲ, ನಿಮ್ಮ ವ್ಯಕ್ತಿತ್ವ, ಆತ್ಮವಿಶ್ವಾಸ ಮತ್ತು ಮಾತನಾಡುವ ಶೈಲಿ ಕೂಡ ಪರೀಕ್ಷಿಸಲಾಗುತ್ತದೆ. ಈ ಲೇಖನದಲ್ಲಿ ನಾವು IB SA Tier 3 Interview ಬಗ್ಗೆ ಕೆಲವು ಸಲಹೆಗಳನ್ನು ತಿಳಿಯೋಣ ಹಾಗೂ ಪ್ರಮುಖ ಪ್ರಶ್ನೆಗಳು, ತಯಾರಿ ಮತ್ತು ಉದ್ಯೋಗ ಗಳಿಸಲು ಬೇಕಾದ ಪ್ರಾಕ್ಟಿಕಲ್ ಜ್ಞಾನವನ್ನು ಅರಿಯೋಣ. IB SA Tier 3 … Read more

chamarajanagara District Court Recruitment 2026: 13 ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Chamarajanagara District court Recruitment 2026

ಚಾಮರಾಜನಗರ ಜಿಲ್ಲೆಯಲ್ಲಿನ ನ್ಯಾಯಾಂಗ ಘಟಕದ ಅಧೀನ ನ್ಯಾಯಾಲಯಗಳಲ್ಲಿನ (chamarajanagara District Court Recruitment 2026) 13 ಸೇವಕ ಹುದ್ದೆಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶವರ ಕಚೇರಿ ಚಾಮರಾಜನಗರ ಜಿಲ್ಲೆ ಇವರಿಂದ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳ ಬಗ್ಗೆ ಸವಿವರವಾಗಿ ಈ ಲೇಖನದಲ್ಲಿ ತಿಳಿಸಲಾಗಿದೆ. ಅರ್ಹತೆಗಳು ಪ್ರಸ್ತುತ ನೇಮಕಾತಿ ಅಧಿಸೂಚನೆಗೊಂಡ chamarajanagara District Court Recruitment 2026 ರ 13 ಸೇವಕ ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳು : ವಿದ್ಯಾರ್ಹತೆ ಅರ್ಜಿ … Read more

ಸರ್ಕಾರದಿಂದ 56,432 ಹುದ್ದೆ ಭರ್ತಿಗೆ ಸೂಚನೆ :Jobs

Govt job aspirants happy due to news about new govt job recruitment

ಕರ್ನಾಟದ ಸರ್ಕಾರದಿಂದ ಉದ್ಯೋಗ(Jobs) ಆಕಾಂಕ್ಷಿಗಳಿಗೆ ಒಂದು ಗುಡ್ ನ್ಯೂಸ್ ನೀಡಿದ್ದು, ಕರ್ನಾಟದ ಸರ್ಕಾರದ ಹಲವು ಇಲಾಖೆ ಮತ್ತು ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಬಗ್ಗೆ ಹಲವು ದಿನಗಳಿಂದ ಚರ್ಚೆ ಮಾತು ಕಥೆ ಹಾಗೂ ಅಭ್ಯರ್ಥಿಗಳ ಹೋರಾಟಗಳು ನಡೆಯುತ್ತಲೇ ಇದ್ದವು, ಆದರೂ ಸಹ ಸರ್ಕಾರವು ಇದಕ್ಕೆ ಸ್ಪಂದಿಸದೆ, ನೇಮಕಾತಿ ಪ್ರಕಿಯೆ ಮಂದಗತಿಯಲ್ಲಿ ಸಾಗುತ್ತಿದ್ದವು.ಆದರೆ ಸರ್ಕಾರ ಈಗ ಹುದ್ದೆಗಳ ನೇಮಕಾತಿ ಮಾಡಲು ನಿರ್ಧಾರಿಸಲಾಗಿದೆ. ಖಾಲಿ ಹುದ್ದೆಗಳ ನೇಮಕಕ್ಕೆ ಸರ್ಕಾರದಿಂದ ಚಾಲನೆ ಹೌದು, ಹಲವು ಹೋರಾಟಗಳ ನಂತರ ಸರ್ಕಾರದ … Read more

Interview ನಲ್ಲಿನ 05 ಪ್ರಮುಖ ಪ್ರಶ್ನೆಗಳು: Best Preparation

Interview

ಸಂದರ್ಶನದಲ್ಲಿ (Interview )ಕೇಳಲ್ಪಡುವ ಪ್ರಶ್ನೆಗಳನ್ನು ತಿಳಿದುಕೊಂಡು ನಮ್ಮ ಮುಂದಿನ ಸಂದರ್ಶನಕ್ಕೆ ತಯಾರಿ ಮಾಡುವ ಹಾದಿ ಸರಿಯಾಗಿಯೇ ಇದೆ.ಸಂದರ್ಶಕರಿಗೆ ತಮ್ಮ ಬಗ್ಗೆ ಮತ್ತು ಆ ಸಂಸ್ಥೆಗೆ ಕಾರ್ಯ ನಿರ್ವಹಿಸಲು ನಾವು ಸರಿಯಾದ ವ್ಯಕ್ತಿಯೇ ಎಂದು ತಿಳಿದುಕೊಳ್ಳುಲು ಇರುವ ಒಂದೇ ಒಂದು ಮಾರ್ಗವೆಂದರೆ ಅದುವೇ  ಸಂದರ್ಶನ. ಎಲ್ಲವನ್ನೂ ತಾನೇ ಮಾಡಿ ಸಾಧಿಸಿ ತೋರುವೆ ಎನ್ನುವ ಹಾದಿ ಕಷ್ಟ ಸಾಧ್ಯ ಮತ್ತು ಎಲ್ಲವನ್ನು ಅನುಭವದಿಂದಲೇ ಪಡೆದು ಸರಿಪಡಿಸಿಕೊಳ್ಳಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಇತರರ ಅನುಭವವನ್ನು ಆಲಿಸಿ, ನಮ್ಮಲ್ಲಿ ಅದನ್ನು ಅಳವಡಿಸಿ … Read more

Interview ನಲ್ಲಿ ಯಶಸ್ವಿಯಾಗಲು ಈ 8 ಅಂಶಗಳು ತಿಳಿದಿರಲಿ | Kannada Interview Best Tips

Interview

ಸಂದರ್ಶನ ಸಂದರ್ಶನ(Interview) ಎಂದರೆ ಬರಿಯ ಪ್ರಶ್ನೋತ್ತರದ ಕಾಲಹರಣವಲ್ಲ. ಅದು ವ್ಯಕ್ತಿಯ ವ್ಯಕ್ತಿತ್ವ, ಆಸಕ್ತಿ ಮತ್ತು ಆ ಹುದ್ದೆಗೆ ಆ ವ್ಯಕ್ತಿಯ ಸರಿ ಹೊಂದುವನೇ? ಎಂದು ಪರೀಕ್ಷಿಸುವ ಒಂದು ಪ್ರಕ್ರಿಯೆಯಾಗಿದೆ. ಸಂಸ್ಥೆಗೆ ಆ ಅಭ್ಯರ್ಥಿ ಲಾಭದಾಯಕನಾಗಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಪ್ರಮುಖ ಹಂತವೇ ಸಂದರ್ಶನ. ಆದ್ದರಿಂದ ಯಾವುದೇ ಅಭ್ಯರ್ಥಿಯು ಸಂದರ್ಶನದ ಬಗ್ಗೆ ಭಯ ಪಡುವ ಬದಲು ಆ ಸಂದರ್ಶನಕ್ಕೆ ಪ್ರಮುಖವಾಗಿ ನಾನೇನು ನೀಡಬಲ್ಲೆ? ಎನ್ನುವುದನ್ನು ಮೊದಲು ತಿಳಿಯಬೇಕು. ಮುಖ್ಯವಾಗಿ ಆ ಸಂದರ್ಶನದಲ್ಲಿ ಈ ಕೆಳಗಿನ ಅಂಶಗಳನ್ನು  ನೋಡಿ … Read more