IB SA Tier 2 Admit Card 2025 ಬಿಡುಗಡೆ – ಪರೀಕ್ಷಾ ದಿನಾಂಕ ಪ್ರಕಟ!
ಭಾರತ ಸರ್ಕಾರದ ಗುಪ್ತಚಾರ ಇಲಾಖೆ(intelligence bureau) ದಲ್ಲಿನ ಸೆಕ್ಯೂರಿಟಿ ಅಸಿಸ್ಟೆಂಟ್ (IB SA) ಹುದ್ದೆಗೆ ಸೆಪ್ಟೆಂಬರ್ 29 & 30 ರಂದು ಹಂತ 01( Tier -1 ) ಪರೀಕ್ಷೆಯನ್ನು ದೇಶದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಪರೀಕ್ಷೆ ನಡೆದು ಸುಮಾರು 4 ತಿಂಗಳುಗಳು ಪೂರ್ಣಗೊಂಡಿದ್ದು Tier-2 ಪರೀಕ್ಷೆಗಾಗಿ ಅಭ್ಯರ್ಥಿಗಳು ಕಾಯುತ್ತಿದ್ದರು. ಈಗ ಇಲಾಖೆಯಿಂದಲೇ Tier 2 ಪರೀಕ್ಷೆಗೆ ಆಯ್ಕೆಗೊಂಡ ಅಭ್ಯರ್ಥಿಗಳ ಹೆಸರನ್ನು ಮತ್ತು tier 2 ಪರೀಕ್ಷೆ ನಡೆಸುವ ಅಧಿಕೃತ ದಿನಾಂಕದೊಂದಿಗೆ ಪ್ರವೇಶ ಪತ್ರವನ್ನು (Admit … Read more