SSC GD Slot Booking ಇಂದು ಕೊನೆ ದಿನ – ಈ 1 ತಪ್ಪು ಮಾಡಿದ್ರೆ ಅವಕಾಶ ಕಳೆದುಕೊಳ್ಳ್ತೀರ!
ಭಾರತದಾದ್ಯಂತ ಲಕ್ಷಾಂತರ ಅಭ್ಯರ್ಥಿಗಳು ಕಾಯುತ್ತಿದ್ದ ಪ್ರಮುಖ ಅಪ್ಡೇಟ್ ಇದೀಗ ಬಂದಿದೆ. ಯುವ ಮನಸ್ಸುಗಳ ಮಿಡಿತ SSC GD Slot Booking ಆರಂಭವಾಗಿದೆ.ಅಭ್ಯರ್ಥಿಗಳು ತಮ್ಮ ಪರೀಕ್ಷಾ ಸಮಯವನ್ನು ಆಯ್ಕೆ ಮಾಡುವ ಅವಕಾಶ SSC ಈಗ ನೀಡಿದೆ. ಈ ಹಂತವನ್ನು ಅಭ್ಯರ್ಥಿಗಳು ತಮ್ಮ ssc ಲಾಗಿನ್ ನಲ್ಲಿ ಸರಿಯಾಗಿ ಮತ್ತು ಸಮಯಕ್ಕೆ ಮಾಡದೇ ಇದ್ದರೆ, ನೀವು ಈ ಬಾರಿಯ ಪರೀಕ್ಷೆ ಬರೆಯುವ ಅವಕಾಶವನ್ನೇ ಕಳೆದುಕೊಳ್ಳುತ್ತೀರಿ. ಈ ಲೇಖನದಲ್ಲಿ, SSC GD Slot Booking ಗೆ ಸಂಬಂಧಿಸಿದ ಇತರೆ ಅಂಶಗಳಾದ, ಪ್ರಮುಖ … Read more