Interview ನಲ್ಲಿ ಯಶಸ್ವಿಯಾಗಲು 8 ಪ್ರಮುಖ ಸಲಹೆಗಳು | Kannada Interview Best Tips
ಸಂದರ್ಶನದ ಮಹತ್ವ ಸಂದರ್ಶನ(Interview) ಎಂದರೆ ಬರಿಯ ಪ್ರಶ್ನೋತ್ತರದ ಕಾಲಹರಣವಲ್ಲ. ಅದು ವ್ಯಕ್ತಿಯ ವ್ಯಕ್ತಿತ್ವ, ಆಸಕ್ತಿ ಮತ್ತು ಆ ಹುದ್ದೆಗೆ ಆ ವ್ಯಕ್ತಿಯ ಹೊಂದಾಣಿಕೆಯನ್ನು ಪರೀಕ್ಷಿಸುವ ಒಂದು ಪ್ರಕ್ರಿಯೆಯಾಗಿದೆ. ಸಂಸ್ಥೆಗೆ ಆ ಅಭ್ಯರ್ಥಿ ಲಾಭದಾಯಕನಾಗಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಪ್ರಮುಖ ಹಂತವೇ ಸಂದರ್ಶನ. ಆದ್ದರಿಂದ ಯಾವುದೇ ಅಭ್ಯರ್ಥಿಯು ಸಂದರ್ಶನದ ಬಗ್ಗೆ ಭಯ ಹೊಂದುವ ಬದಲು ಆ ಸಂದರ್ಶನಕ್ಕೆ ನಾನೇನು ನೀಡಬಲ್ಲೆ ಎನ್ನುವುದನ್ನು ಮೊದಲು ತಿಳಿಯಬೇಕು. ಮುಖ್ಯವಾಗಿ ಆ ಸಂದರ್ಶನದಲ್ಲಿ ಈ ಕೆಳಗಿನ ಅಂಶಗಳನ್ನು ನೋಡಿ ನಿಮ್ಮನ್ನು ಅಳೆಯುತ್ತಾರೆ. … Read more