Post Office RD Scheme 2026: ₹3,000 ತಿಂಗಳ ಹೂಡಿಕೆ → 5 ವರ್ಷದಲ್ಲಿ ₹2 ಲಕ್ಷ Returns ಹೇಗೆ?
ಇತ್ತೀಚಿನ ದಿನಗಳಲ್ಲಿ ಸುರಕ್ಷಿತವಾಗಿ ಹಣವನ್ನು ಗಳಿಸಿ ಉಳಿಸುವುದು ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ.ವಿಶೇಷವಾಗಿ ರಿಸ್ಕ್ ಇಲ್ಲದ “ಸುರಕ್ಷಿತ ಹೂಡಿಕೆ ಯೋಜನೆ” (Safe investment plan) ಗಳಾದ Government Saving Scheme ಹುಡುಕುತ್ತಿರುವವರಿಗೆ post office RD scheme ಒಂದು ಅತ್ಯುತ್ತಮ ಆಯ್ಕೆ ಎಂದರೆ ತಪ್ಪಾಗಲಾರದು. ತಿಂಗಳಿಗೆ ಕೇವಲ 3,000 ರೂ ಹೂಡಿಕೆ ಮಾಡುವುದರ ಮೂಲಕ 5 ವರ್ಷದಲ್ಲಿ 2 ಲಕ್ಷ ರೂ ಗಳಿಗಿಂತ ಅಧಿಕ ಹಣವನ್ನು ಗಳಿಸುವ ದಾರಿ ಇದರಲ್ಲಿದೆ.post office RD scheme ಎನ್ನುವುದು ಶಿಸ್ತಿನ ಹೂಡಿಕೆ ಯೋಜನೆಯಾಗಿದ್ದು … Read more