SSP Scholarship 2026: ನಿಮ್ಮ ಹಣ ಮಂಜೂರಾಯಿತೇ? 2 ನಿಮಿಷದಲ್ಲಿ Status ಚೆಕ್ ಮಾಡಿ!
ಕರ್ನಾಟಕ ಸರ್ಕಾರವು ವಿದ್ಯಾಭ್ಯಾಸದಲ್ಲಿ ತೊಡಗಿರುವ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು SSP Scholarship 2026 (state scholarship portal )ಮೂಲಕ ಇತರೆ ತರನಾದ ವಿದ್ಯಾರ್ಥಿವೇತನಗಳಿಗೆ ಅರ್ಜಿಯನ್ನು ಕರೆಯಲಾಗಿದೆ. SSP Scholarship 2026 2025-26 ನೆ ಸಾಲಿನಲ್ಲಿಯು ಸಹ ಅರ್ಜಿಯನ್ನು ಸ್ವೀಕರಿಸಲಾಗಿದ್ದು, ಅರ್ಜಿಯನ್ನು ಅನುಮೋದಿಸಲಾಗಿದೆಯೋ ಅಥವಾ ತಿರಸ್ಕರಿಸಲಾಗಿದೆಯೋ ಎನ್ನುವುದರ ಬಗ್ಗೆ ಗೊಂದಲಗಳಿಗೆ ಇಲ್ಲಿದೆ ಪರಿಹಾರ. SSP ಎಂದರೆ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ, ಈ ಮೂಲಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, … Read more