Gruhalakshmi 29th installment ₹2000 ಬಿಡುಗಡೆ…? ಈಗಲೇ ಚೆಕ್ ಮಾಡಿಕೊಳ್ಳಿ…!

gruhalakshmi 29th installment release

ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಅತಿ ಪ್ರಮುಖ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಯ 29ನೇ ಕಂತಿನ ಹಣ(Gruhalakshmi 29th Installment) ಬಿಡುಗಡೆಯ ಹೊಸ್ತಿಲಿನಲ್ಲಿದೆ. ಸರ್ಕಾರದ ಕಡೆಯಿಂದ ಬರುವ ಈ ಸಹಾಯ ಧನದಿಂದ ಮಹಿಳೆಯರು ಸ್ವಂತ ಉದ್ಯೋಗ ಅಥವಾ ಮನೆಗೆ ಅಗತ್ಯವಾದ ವಸ್ತುಗಳ ಖರೀದಿಗೆ ಸಹಾಯ ಆಗಲೆಂಬ ಹಂಬಲದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಗೃಹಲಕ್ಷ್ಮಿ ಯೋಜನೆ ಎಂದರೇನು? ಗೃಹಲಕ್ಷ್ಮಿ ಯೋಜನೆ ಎನ್ನುವುದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಒಂದು ಜನಪ್ರಿಯ ಕಲ್ಯಾಣ ಯೋಜನೆಯಾಗಿದೆ. ಇದರ ಮುಖ್ಯ ಉದ್ದೇಶ ಒಂದು ಕುಟುಂಬದ ಮಹಿಳಾ … Read more

ಇಂದಿನ ಚಿನ್ನದ ಬೆಲೆ 2026 (Gold Price Today): 1g & 10g ರೇಟ್ ನೋಡಿ ಶಾಕ್ ಆಗ್ತೀರಾ!

Gold Price today

ಇತ್ತೀಚಿನ ಕೆಲ ದಿನಗಳಲ್ಲಿ ಚಿನ್ನದ ಬೆಲೆ ಆಕಾಶದೆತ್ತರಕ್ಕೆ ಏರಿತ್ತು, ಆದರೆ ಈಗ ಚಿನ್ನದ ಬೆಲೆ ಇಳಿಕೆಯ ಕಡೆ ಮುಖ ಮಾಡಿದಂತಾಗಿದೆ. ಈಗ ಚಿನ್ನದ ಬೆಲೆಯಿಂದ ಹೂಡಿಕೆದಾರರು ಮತ್ತು ಸಾಮಾನ್ಯ ಖರೀದಿದಾರರ ಗಮನ ಸೆಳೆಯುವಂತೆಯಾಗಿದೆ. ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ, ಚಿನ್ನವು ಕೇವಲ ಆಭರಣದ ದೃಷ್ಟಿಯಿಂದಲ್ಲ,ಇದು ಒಂದು ರೀತಿಯ ಹೂಡಿಕೆ (Safe Investment) ಆಗಿಯೂ ಪರಿಗಣಿಸಲಾಗುತ್ತದೆ. ಇಂದಿನ ಮಾರುಕಟ್ಟೆಯ ಟ್ರೆಂಡ್ ನೋಡಿದರೆ, 1 ಗ್ರಾಂ ಮತ್ತು 10 ಗ್ರಾಂ ಚಿನ್ನದ ದರಗಳಲ್ಲಿ ಸಣ್ಣ ಮಟ್ಟಿನ ಬದಲಾವಣೆಗಳು ಕಾಣ ಸಿಗುತ್ತದೆ. ಅಂತಾರಾಷ್ಟ್ರೀಯ … Read more

Post Office RD Savings: ದಿನಕ್ಕೆ ₹200 ಹಾಕಿದ್ರೆ 5 ವರ್ಷದಲ್ಲಿ ಎಷ್ಟು ಹಣ ಬರುತ್ತೆ ಗೊತ್ತಾ?

post office rd scheme 2026

ಪ್ರಸ್ತುತ ದಿನಮಾನದಲ್ಲಿ ಸಣ್ಣ ಪ್ರಮಾಣದ ಉಳಿತಾಯವು ಕೂಡ ದೊಡ್ಡ ಭವಿಷ್ಯ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ. ವಿಶೇಷವಾಗಿ, ಭದ್ರತೆ ಹಾಗೂ ಖಚಿತ ಲಾಭ ನೀಡುವ ಯೋಜನೆಗಳ ಬಗ್ಗೆ ಜನರಿಗೆ ಹೆಚ್ಚಿನ ಆಸಕ್ತಿ ಇದೆ. ಅದರಲ್ಲಿಯೂ ಪ್ರಮುಖವಾಗಿ ಗಮನ ಸೆಳೆಯುವ ಯೋಜನೆ ಎಂದರೆ ಅದುವೇ Post Office RD Savings. ಹಾಗಾದರೆ, ನೀವು ದಿನಕ್ಕೆ ₹200 ಉಳಿಸಿದರೆ 5 ವರ್ಷಗಳಲ್ಲಿ ಎಷ್ಟು ಹಣ ಸಿಗುತ್ತದೆ? ಈ ಲೇಖನದಲ್ಲಿ ಇದರ ಸಂಪೂರ್ಣ ಲೆಕ್ಕ, ಬಡ್ಡಿದರ, ಲಾಭ ಮತ್ತು ಯೋಜನೆಯ ಸಂಪೂರ್ಣ ವಿವರಗಳನ್ನು … Read more

Post Office RD Mistakes: ಜನರು ಮಾಡುವ 7 ದೊಡ್ಡ ತಪ್ಪುಗಳು (Avoid Now!)

post-office-rd-mistakes-kannada

ಇಂದಿನ ಕಾಲಮಾನದಲ್ಲಿ ಹಣವನ್ನು ಉಳಿತಾಯ ಮಾಡಿ ಮತ್ತು ಅದನ್ನು ನಿಧಾನವಾಗಿ ಹೆಚ್ಚಿಸಲು ಬಹಳ ಜನರು ಸುರಕ್ಷಿತ ಎನಿಸುವ Post Office Recurring Deposit (RD) ಅನ್ನು ಆಯ್ಕೆ ಮಾಡುತ್ತಿದ್ದಾರೆ. ವಿಶೇಷವಾಗಿ ಸಣ್ಣ ಸಣ್ಣ ಮೊತ್ತದ ಹಣವನ್ನು ತಿಂಗಳಿಗೆ ಉಳಿಸುವ ಅಭ್ಯಾಸವನ್ನು ಮಾಡಿಕೊಳ್ಳಲು ಇದು ಅತ್ಯುತ್ತಮವಾದ ಆಯ್ಕೆಯಾಗಿದೆ. ಆದರೆ, ಸರಿಯಾದ ಮಾಹಿತಿ ಇಲ್ಲದೆ RD ನಲ್ಲಿ ಹೂಡಿಕೆ ಮಾಡುವುದರಿಂದ, ನೀವು ನಿರೀಕ್ಷಿಸಿದ್ದಷ್ಟು ಲಾಭ ಪಡೆಯಲು ಸಾಧ್ಯವಾಗದೇ ಹೋಗಬಹುದು. ಕೆಲವೊಮ್ಮೆ, ಸಣ್ಣ ಸಣ್ಣ ತಪ್ಪುಗಳು ದೊಡ್ಡ ಆರ್ಥಿಕ ನಷ್ಟಕ್ಕೂ ಕಾರಣವಾಗಬಹುದು. … Read more

Mudra Loan 2026: ಅರ್ಜಿ ಹಾಕುವ ಮೊದಲು ಈ 7 ವಿಷಯ ತಿಳಿದುಕೊಳ್ಳಿ.

Mudra Loan 2026

ಭಾರತ ಸರ್ಕಾರ ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಉತ್ತೇಜಿಸಲು ಮತ್ತು ಹೊಸದಾದ ಉದ್ಯಮವನ್ನು ಆರಂಭಿಸಲು ಸಹಾಯವಾಗಲೆಂದೆ ಮುದ್ರಾ ಲೋನ್ (Mudra Loan 2026) ಒಂದು ಪ್ರಮುಖ ಯೋಜನೆಯನ್ನಾಗಿ ಜಾರಿಗೊಳಿಸಿತು. ಈ ಯೋಜನೆ Pradhan Mantri Mudra Yojana (PMMY) ಎಂದು ಅಧಿಕೃತವಾಗಿ ಕರೆಯಲ್ಪಡುತ್ತದೆ. ನಿರುದ್ಯೋಗ ಸಮಸ್ಯೆವನ್ನು ಕಡಿಮೆ ಮಾಡಲು ಸ್ವಯಂ ಉದ್ಯೋಗ ಸೃಷ್ಟಿಗೆ ಪೂರಕವಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶ ಸಣ್ಣ ವ್ಯಾಪಾರಿಗಳು, ಸ್ಟಾರ್ಟ್‌ಅಪ್ ಉದ್ಯಮಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ಆರ್ಥಿಕ ಸಹಾಯವನ್ನು ನೀಡುವುದಾಗಿದೆ. ಈ ಯೋಜನೆಯ … Read more

PM kisan 22nd installment ಬಿಡುಗಡೆ ದಿನಾಂಕ ಪ್ರಕಟ – ₹2000 ಪಡೆಯಲು ರೈತರು ಕಡ್ಡಾಯವಾಗಿ ಈ ಕೆಲಸ ಮಾಡಬೇಕು

PM kisan 22nd installment release

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದPM Kisan Samman Nidhi ಯೋಜನೆ ಅಡಿಯಲ್ಲಿ ರೈತರಿಗೆ ವಾರ್ಷಿಕ 6,000 ರೂ ಗಳನ್ನು ಮೂರು ಕಂತುಗಳಲ್ಲಿ ನೀಡುತ್ತಾ ಬಂದಿದೆ.ಈಗ ರೈತರಿಗೆ PM Kisan 22nd Installment Release date ಅಪ್ಡೇಟ್ ಬಂದಿದೆ. ಈ ಲೇಖನದಲ್ಲಿ ಅಪ್ಡೇಟ್ ಬಗ್ಗೆ ಮತ್ತು ಹಣವನ್ನು ಯಾವುದೇ ಸಮಸ್ಯೆ ಇಲ್ಲದೆ ನೇರವಾಗಿ ಬ್ಯಾಂಕ್ ಖಾತೆಗೆ ಬರುವಂತೆ ಮಾಡಲು ಪ್ರಮುಖ ಸಲಹೆಗಳನ್ನು ನೀಡಲಾಗಿದೆ. PM Kisan 22nd Installment Release Date ಪ್ರಸ್ತುತ ದೊರೆತಿರುವ ಮಾಹಿತಿಯ ಪ್ರಕಾರ … Read more

ಮೊಬೈಲ್‌ನಲ್ಲಿ LPG Gas Booking ಮಾಡುವ ಸಂಪೂರ್ಣ ವಿಧಾನ – 5 ನಿಮಿಷದಲ್ಲಿ ಗ್ಯಾಸ್ ಬುಕ್ ಮಾಡಿ!

LPG GAS BOOKING

ಇಂದಿನ ಡಿಜಿಟಲ್ ಯುಗದಲ್ಲಿ ಬೇಕಾದ ಎಲ್ಲಾ ಸೇವೆಗಳು ಆನ್ಲೈನ್ ಮೂಲಕ ಮೊಬೈಲ್ ನಲ್ಲಿಯೇ ನಡೆಯುತ್ತಿದೆ. ಅಂತೆಯೇ ದಿನಬಳಕೆಯ ಅತಿ ಮುಖ್ಯ ಸೇವೆಯಾದ LPG gas booking ಹಿಂದಿನ ಕಾಲದಲ್ಲಿ ಗ್ಯಾಸ್ ಬುಕ್ ಮಾಡಲು ಗ್ಯಾಸ್ ಏಜನ್ಸಿ ಹತ್ತಿರ ಹೋಗಬೇಕಿತ್ತು. ಇದನ್ನು ಸಹ ಈಗ ಆನ್ಲೈನ್ ಮೂಲಕ ಬುಕ್ ಮಾಡುವ ಸೌಲಭ್ಯವನ್ನು ನೀಡಲಾಗಿದೆ.ಈಗ ಇದು ಕೇವಲ ಕೆಲವೇ ನಿಮಿಷಗಳ ಕೆಲಸವಾಗಿದೆ. ದೇಶದಲ್ಲಿ ಮುಖ್ಯವಾಗಿ 3 ಕಂಪನಿಗಳು LPG ಸೇವೆಯನ್ನು ಒದಗಿಸುತ್ತಿದೆ. ಅವುಗಳೆಂದರೆ Indane Gas, HP Gas ಮತ್ತು … Read more

Post Office KVP Scheme: ₹50,000 ಹೂಡಿಕೆ ಮಾಡಿದರೆ ಹಣ ಡಬಲ್ ಆಗುವ ಯೋಜನೆ

Post office KVP Scheme

ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಲು ಹಲವು ತರನಾದ ಯೋಜನೆಗಳಿವೆ ಅದರಲ್ಲಿ Post Office KVP Scheme ಅಥವಾ ಕಿಸಾನ್ ಅಭಿವೃದ್ಧಿ ಪತ್ರ (Kisan Vikas Patra Scheme) ಹೆಚ್ಚು ಜನಪ್ರಿಯವಾದ ಯೋಜನೆಯಾಗಿದೆ. ಈ Post office kvp scheme ನಲ್ಲಿ ಹೂಡಿಕೆ ಮಾಡಿದ ಹಣ ನಿರ್ದಿಷ್ಟ ವರ್ಷದಲ್ಲಿ ಡಬಲ್ ಆಗುತ್ತದೆ.ಆದ್ದರಿಂದ ದೀರ್ಘಾವಧಿಯ ಸುರಕ್ಷಿತವಾದ ಹೂಡಿಕೆ ಯೋಜನೆಯನ್ನು ಹುಡುಕುತ್ತಿರುವವರಾಗಿದ್ದರೆ ಇದು ಉತ್ತಮ ಆಯ್ಕೆಯಾಗಿದೆ. ಕಿಸಾನ್ ಅಭಿವೃದ್ಧಿ ಪತ್ರ (KVP) ಯೋಜನೆ ಎಂದರೇನು? kisan vikas patra scheme … Read more