SSC GD 2026: ಪರೀಕ್ಷೆ ದಿನಾಂಕ ಮತ್ತು Hall Ticket -Today Update

SSC GD 2026

ಕೇಂದ್ರ ಸರ್ಕಾರದ ಪ್ರಮುಖ ಮತ್ತು ಹೆಚ್ಚು ಜನಪ್ರಿಯ ನೇಮಕಾತಿಗಳಲ್ಲಿ ಒಂದಾಗಿರುವ SSC GD 2026 ರ ಪರೀಕ್ಷೆಯ ದಿನಾಂಕ ಮುಂದೂಡಿಕೆ, ಪರೀಕ್ಷಾ ಸ್ಲಾಟ್ ಸ್ವ ಆಯ್ಕೆ ಮಾಡಿಕೊಳ್ಳುವುದು ಮತ್ತು ಅಡ್ಮಿಟ್ ಕಾರ್ಡ್ ಬಿಡುಗಡೆಯ ಬಗ್ಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ ( SSC ) ಕಡೆಯಿಂದ ಅಧಿಕೃತ ಮಾಹಿತಿ ನೀಡಲಾಗಿದೆ. SSC GD 2026 ಪರೀಕ್ಷೆ ದಿನಾಂಕದ ಇತ್ತೀಚಿನ ಅಪ್ಡೇಟ್ SSC ಯು ದಿನಾಂಕ 17 ಫೆಬ್ರವರಿ 2026 ರಂದು ಅಧಿಕೃತವಾಗಿ SSC GD ರ ಪರೀಕ್ಷೆಯ ದಿನಾಂಕ, … Read more

ನರೇಗಾ- ಕೋಳಿ ಶೆಡ್ (Poultry Shed )ನಿರ್ಮಾಣಕ್ಕೆ 60,000 ರೂ ಸಹಾಯಧನ!

Poultry Shed

ಗ್ರಾಮೀಣ ಭಾಗದ ಜನರ ಜೀವನಕ್ಕೆ ನೆರವಾಗಲೆಂದೆ ಜಾರಿಗೆ ತರಲಾಗಿರುವ ಪ್ರಮುಖ ಯೋಜನೆಗಳಲ್ಲಿ ಮಹಾತ್ಮಾ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(MGNREGA ) ಒಂದಾಗಿದೆ. ಕೇಂದ್ರ ಸರ್ಕಾರದ ಹಲವು ಜನಪರ ಯೋಜನೆಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಈ ಯೋಜನೆಯು ಗ್ರಾಮೀಣ ಮಹಿಳೆ, ಯುವಕರು ಮತ್ತು ನಿರುದ್ಯೋಗಸ್ಥರಿಗೆ ಸ್ವಾವಲಂಭನೆಯ ಜೀವನ ನಡೆಸಲು ಪೂರಕವಾಗಿದೆ. ಅದೇ ರೀತಿಯಾಗಿ ನರೇಗಾ ಯೋಜನೆಯಿಂದ ವೈಯಕ್ತಿಕ ಕಾಮಗಾರಿಗಳ ಮೂಲಕ ಸ್ವಂತ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶಗಳನ್ನು ನೀಡಲಾಗಿದ್ದು, ಪ್ರಸ್ತುತ ಒಂದು ಕುಟುಂಬ ತನ್ನ ಜೀವಿತಾವಧಿಗೆ 5 … Read more

PM kisan 22ನೇ ಕಂತು 2026 – ₹2000 ಬಿಡುಗಡೆ ದಿನಾಂಕ!

PM kisan

PM kisan samman nidhi – ಕೇಂದ್ರ ಸರ್ಕಾರವು ದೇಶದ ರೈತರ ಕೃಷಿಯಲ್ಲಿನ ಸ್ವಾವಲಂಬನೆಗೆ ಮತ್ತು ತಮ್ಮ ಕೃಷಿ ಕೆಲಸಕ್ಕೆ ಪೂರಕ ಖರ್ಚುಗಳಿಗೆ ಸಹಾಯವಾಗಲೆಂದು ಪ್ರಾರಂಭಿಸಿದ ಯೋಜನೆಯಾಗಿದೆ. 2019 ರಲ್ಲಿ ಪ್ರಾರಂಭವಾದ ಈ ಯೋಜನೆ ದೇಶದ ಸರಿ ಸುಮಾರು 11 ಕೋಟಿ ರೈತರಿಗೆ ನೆರವಾಗಿದೆ. ಇಲ್ಲಿಯವರೆಗೆ 21 ಕಂತುಗಳ ಹಣವನ್ನು ರೈತರ ಖಾತೆಗಳಿಗೆ ಜಮೆಯಾಗಿದ್ದು, ಈ ಸಮಯದಲ್ಲಿ  22 ನೇ ಕಂತಿನ 2000₹ ಹಣ ಬಿಡುಗಡೆಯ ಸನಿಹದಲ್ಲಿದೆ. ಆಗಲೇ ಕೇಳಿರುವ ಹಾಗೆ ರೈತರ ಕೃಷಿ ಕೆಲಸಗಳಿಗೆ ಮತ್ತು … Read more

VAO Recruitment 2026 ಕುರಿತು ಹೊಸ ಮಾಹಿತಿ: ಪ್ರಕಟಣೆ ಯಾವಾಗ?

Vao Recruitment 2026

ಕರ್ನಾಟಕ ಸರ್ಕಾರದ ಪ್ರಮುಖ ಇಲಾಖೆಗಳಲ್ಲಿ ಒಂದಾದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ VAO ಹುದ್ದೆಗೆ ನೇಮಕಾತಿ ಅಧಿಸೂಚನೆ  ಹೊರಡಿಸಲು ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆ ಪ್ರಾರಂಭವಾಗಿರೋ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ. ಗ್ರಾಮ ಮಟ್ಟದ DC ಎಂದೇ ಪ್ರಖ್ಯಾತವಾಗಿರುವ ಗ್ರಾಮ ಆಡಳಿತ ಅಧಿಕಾರಿಯ ಹುದ್ದೆಯು ಗ್ರಾಮದ ಮಟ್ಟದಲ್ಲಿ ಸರ್ಕಾರದ ಪ್ರಮುಖ ವ್ಯಕ್ತಿಯಾಗಿ ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವ ಭೂ ದಾಖಲೆ, ಜನನ ಮತ್ತು ಮರಣ ದಾಖಲೆ, ಕಂದಾಯ ಇಲಾಖೆಯ ಭೂಮಿಯ ದಾಖಲೆ ಮತ್ತು ಅದರ ಜವಾಬ್ದಾರಿಯನ್ನು ಹೊಂದಿರುವುದರಿಂದ ಅತಿ ಪ್ರಮುಖ … Read more

RRB Group D: 22000+ ಹುದ್ದೆಗಳು -10ನೇ ತರಗತಿ ಪಾಸ್ ಆದ್ರೆ ಸಾಕು

RRB GROUP D

ಭಾರತ ಸರ್ಕಾರದ ಪ್ರಮುಖ ಇಲಾಖೆಗಳಲ್ಲಿ ಒಂದಾದ ರೈಲ್ವೆ ಇಲಾಖೆಯಲ್ಲಿ 2026 ನೇ ಸಾಲಿನಲ್ಲಿ ಖಾಲಿಯಿರುವ RRB GROUP D ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಕರೆಯಲಾಗಿದ್ದು. ಅದಕ್ಕೆ ಸಂಬಂದಿಸಿದ ಸರ್ಕಾರಿ ಅಧಿಸೂಚನೆಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಈ ಅಧಿಸೂಚನೆಯಲ್ಲಿ ಒಟ್ಟು 22195 ಹುದ್ದೆಗಳಿದ್ದು, ಹಲವು ತರನಾದ ಕೆಲಸ ಕಾರ್ಯ ನಿರ್ವಹಿಸಿಸುವಂತಹ ಹುದ್ದೆಗಳಿದ್ದು, ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ಆದ್ಯತೆಗೆ ತಕ್ಕಂತೆ ಹುದ್ದೆಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಬಹುದು. ಹುದ್ದೆಗಳ ವಿವರ:- ರೈಲ್ವೆ ಇಲಾಖೆಗಳಲ್ಲಿ 19 ವಲಯಗಳಿದ್ದು. ಅಭ್ಯರ್ಥಿಗಳು ತಮ್ಮ … Read more

Interview ನಲ್ಲಿನ 05 ಪ್ರಮುಖ ಪ್ರಶ್ನೆಗಳು: Best Preparation

Interview

ಸಂದರ್ಶನದಲ್ಲಿ (Interview )ಕೇಳಲ್ಪಡುವ ಪ್ರಶ್ನೆಗಳನ್ನು ತಿಳಿದುಕೊಂಡು ನಮ್ಮ ಮುಂದಿನ ಸಂದರ್ಶನಕ್ಕೆ ತಯಾರಿ ಮಾಡುವ ಹಾದಿ ಸರಿಯಾಗಿಯೇ ಇದೆ.ಸಂದರ್ಶಕರಿಗೆ ತಮ್ಮ ಬಗ್ಗೆ ಮತ್ತು ಆ ಸಂಸ್ಥೆಗೆ ನಾವು ಸರಿಯಾದ ವ್ಯಕ್ತಿಯೇ ಎಂದು ತಿಳಿದುಕೊಳ್ಳುಲು ಇರುವ ಒಂದೇ ಒಂದು ಮಾರ್ಗವೆಂದರೆ ಅದುವೇ  ಸಂದರ್ಶನ. ಎಲ್ಲವನ್ನೂ ತಾನೇ ಮಾಡಿ ಸಾಧಿಸಿ ತೋರುವೆ ಎನ್ನುವ ಹಾದಿ ಕಷ್ಟ ಸಾಧ್ಯ ಮತ್ತು ಎಲ್ಲವನ್ನು ಅನುಭವದಿಂದಲೇ ಪಡೆದು ಸರಿಪಡಿಸಿಕೊಳ್ಳಲು ಸಮಯವನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಇತರ ಅನುಭವವನ್ನು ಆಲಿಸಿ, ನಮ್ಮಲ್ಲಿ ಅದನ್ನು ಅಳವಡಿಸಿ ಅಥವಾ ಅನುಸರಿಸುವುದರಿಂದ ಬೇಗನೆ … Read more

Interview ನಲ್ಲಿ ಯಶಸ್ವಿಯಾಗಲು 8 ಪ್ರಮುಖ ಸಲಹೆಗಳು | Kannada Interview Best Tips

Interview

ಸಂದರ್ಶನದ ಮಹತ್ವ ಸಂದರ್ಶನ(Interview) ಎಂದರೆ ಬರಿಯ ಪ್ರಶ್ನೋತ್ತರದ ಕಾಲಹರಣವಲ್ಲ. ಅದು ವ್ಯಕ್ತಿಯ ವ್ಯಕ್ತಿತ್ವ, ಆಸಕ್ತಿ ಮತ್ತು ಆ ಹುದ್ದೆಗೆ ಆ ವ್ಯಕ್ತಿಯ ಹೊಂದಾಣಿಕೆಯನ್ನು ಪರೀಕ್ಷಿಸುವ ಒಂದು ಪ್ರಕ್ರಿಯೆಯಾಗಿದೆ. ಸಂಸ್ಥೆಗೆ ಆ ಅಭ್ಯರ್ಥಿ ಲಾಭದಾಯಕನಾಗಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಪ್ರಮುಖ ಹಂತವೇ ಸಂದರ್ಶನ. ಆದ್ದರಿಂದ ಯಾವುದೇ ಅಭ್ಯರ್ಥಿಯು ಸಂದರ್ಶನದ ಬಗ್ಗೆ ಭಯ ಹೊಂದುವ ಬದಲು ಆ ಸಂದರ್ಶನಕ್ಕೆ ನಾನೇನು ನೀಡಬಲ್ಲೆ ಎನ್ನುವುದನ್ನು ಮೊದಲು ತಿಳಿಯಬೇಕು. ಮುಖ್ಯವಾಗಿ ಆ ಸಂದರ್ಶನದಲ್ಲಿ ಈ ಕೆಳಗಿನ ಅಂಶಗಳನ್ನು  ನೋಡಿ ನಿಮ್ಮನ್ನು ಅಳೆಯುತ್ತಾರೆ. … Read more